Pavana gowda who acted in Gombegala Love, Jackson, Aatagara, will be playing a village girl character in her next movie Rudri.
ಗೊಂಬೆಗಳ ಲವ್, ಆಟಗಾರ, ಜಾಕ್ಸನ್ ಸಿನಿಮಾಗಳಲ್ಲಿ ನಟಿಸಿದ್ದ ಪಾವನಾ ಗೌಡ ಈಗ ರದ್ರಿ ಅವತಾರ ತಾಳಲು ಹೊರಟಿದ್ದಾಳೆ. ಹಳ್ಳಿ ಹುಡುಗಿಯಾಗಿ , ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸೋಕೆ ಪಾವನಾ ರೆಡಿಯಾಗಿದ್ದಾರೆ.